Skip to content
Faculty Login
logoಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯकर्नाटक केंद्रीय विश्वविद्यालयCentral University of Karnataka(Established by an Act of the Parliament in 2009)

About

ಕನ್ನಡದ ಸಂಶೋಧಕ ಮತ್ತು ಅನುವಾದಕ.. ಜನನ ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ತಗ್ಗಿಹಳ್ಳಿಯಲ್ಲಿ... ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ., ಎಂ.ಫಿಲ್., ಪಿಎಚ್.ಡಿ. ಪದವಿ... ಮದರಾಸು ವಿಶ್ವವಿದ್ಯಾಲಯ ಹಾಗೂ ಜೈನ್ ವಿಶ್ವವಿದ್ಯಾಲಯಗಳಲ್ಲಿ ಸಹಾಯಕ ಪ್ರಾಧ್ಯಾಪಕನಾಗಿ ಸೇವೆ... ಪ್ರಕಟಿತ ಕೃತಿಗಳು (ಅನುವಾದ) : ‘ಮಳೆಗಾಲದ ಒಂದು ರಾತ್ರಿಯಲ್ಲಿ’ (೨೦೦೬), ‘ರಾಸಾನಿ ಕತೆಗಳು’, ‘ಜೋಗತಿ’ (೨೦೦೮), ‘ಯಾಜ್ಞಸೇನಿ ಆತ್ಮಕಥ’ (೨೦೦೮), ‘ಬಣ್ಣದ ಬದುಕು’, ‘ಹೋರಾಟದ ಬದುಕು’ (೨೦೧೦), ‘ಅಪ್ಪನ ಪ್ರತಿರೂಪ ಮತ್ತು ಇತರ ಕತೆಗಳು’ (೨೦೧೧), ‘ಕಾಮಕೂಪ’ (೨೦೧೨), ‘ಮೈ ಫಾದರ್ ಬಾಲಯ್ಯ’, ‘ಯಾತ್ರಿಕನ ಕನಸು’ (೨೦೧೪) ‘ಅಲೆಮಾರಿಯೊಬ್ಬನ ಆತ್ಮಕತೆ...!’ (೨೦೧೫), ‘ದಾಹ’, ‘ಪಾತಾಳಕ್ಕೆ ಪಯಣ’, ‘ಅಜೇಯ-ದಿ ಕೌಂಟ್ ಆಫ್ ಮಾಂಟ್ ಕ್ರಿಸ್ಟೊ’ (೨೦೧೬), ‘ಅಷ್ಟಾವಕ್ರನೂ ಅಪೂರ್ವ ಸುಂದರಿಯೂ’, ‘ಎಲ್ಲಿಯೂ ನಿಲ್ಲದಿರು’, ‘ನಮ್ಮ ಲಿಪಿ: ಹುಟ್ಟಿನ ಪೂರ್ವೋತ್ತರ’ (೨೦೨೦), ‘ಸೂರ್ಯಶಿಖರ’, ‘ಗಿಳಿಯು ಪಂಜರದೊಳಿಲ್ಲ’, ‘ಹುಣ್ಣಿಮೆ ಚಂದಿರ’ (೨೦೨೧), ‘ಸಿದ್ಧಾರ್ಥ’ (೨೦೨೨), ‘ವೃದ್ಧ ಮತ್ತು ಸಮುದ್ರ’ (೨೦೨೩), ‘ದ ಗರ್ಲ್ ವಿತ್ ದ ಗೋಲ್ಡನ್ ಐಸ್,’ ‘ಕ್ಯಾಂಡೀಡ್’ (೨೦೨೪), ‘ಲವ್ ಇನ್ ದ ಟೈಮ್ ಆಫ್ ಕಾಲರಾ’, ‘ಹಂಗರ್’, ‘ಫ್ರೆಡರಿಕ್ ನೀಷೆ ಫಿಲಾಸಫಿ’ (೨೦೨೫), ‘ಜಿಗಿರಿ’ (೨೦೨೬) ವಿಮರ್ಶೆ ಮತ್ತು ಸಂಶೋಧನೆ : ‘ನವನೀತ’ (೨೦೦೭) ‘ಅಮೂರ್ತ ಕನ್ನಡಿ’ (೨೦೧೦), ‘ಅನೇಕ’ (೨೦೧೬), ‘ಅಪ್ರಸ್ತುತ’ ಮತ್ತು ‘ಸಿರಿಗನ್ನಡಿ’ (೨೦೨೧), ‘ಅನೃತಂ’ (೨೦೨೫), ‘ಕನ್ನಡ ಶಾಸನ ಮತ್ತು ಸಾಹಿತ್ಯದಲ್ಲಿ ಶಾಪ’ (೨೦೧೦) (ಸಂಶೋಧನೆ) ಮತ್ತು ‘ಗುಲಬರ್ಗಾ ಕನ್ನಡ ಪದಕೋಶ’ (೨೦೧೩) (ಪ್ರಾಜೆಕ್ಟ್). ಕವನ ಸಂಕಲನ : ‘ನೆನಪುಗಳ ಕಣಜ’ (೨೦೦೬) ಪ್ರಶಸ್ತಿ : ‘ಕಾಮಕೂಪ’ (ಅನುವಾದ) ಕಾದಂಬರಿಗೆ ‘ಪ್ರೊ. ತೇಜಸ್ವಿ ಕಟ್ಟೀಮನಿ ಸಾಹಿತ್ಯ ಪುರಸ್ಕಾರ’ (೨೦೧೨). ‘ದಾಹ’ (ಅನುವಾದ) ಕಾದಂಬರಿಗೆ ‘ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಪುಸ್ತಕ ಬಹುಮಾನ’ (೨೦೧೬). ವೃತ್ತಿ : ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಸಹ ಪ್ರಾಧ್ಯಾಪಕನಾಗಿ ಸೇವೆ.

Research areas

ಪ್ರಾಚೀನ ಕನ್ನಡ ಸಾಹಿತ್ಯಮಧ್ಯಕಾಲೀನ ಸಾಹಿತ್ಯಶಾಸನಛಂದಸ್ಸುಆಧುನಿಕ ಕನ್ನಡ ಸಾಹಿತ್ಯಭಾಷಾಂತರ

Contact

Email
tdrajannathaggi@cuk.ac.in
Phone
8904446344
Office
D - 9
Department
Department of Kannada